
ತುಮಕೂರು : ಚಲಿಸುತ್ತಿದ್ದ ಬೈಕ್ ಮೇಲಿಂದ ಬಿದ್ದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋರೇಕುಂಟೆ ಗೇಟ್ನಲ್ಲಿ ನಡೆದಿದೆ. ಶಿರಾ ತಾಲೂಕಿನ ಹೆತ್ತಪ್ಪನಹಟ್ಟಿಯ 40 ವರ್ಷದ ಕಲಾವತಿ ಮೃತ ದುರ್ದೈವಿ.
ಮೃತ ಕಲಾವತಿ ಮನೆಯವರೊಂದಿಗೆ ತುಮಕೂರಿಗೆ ತೆರಳುತ್ತಿದ್ದರು. ಈ ವೇಳೆ ತಲೆ ಸುತ್ತು ಬಂದ ಹಿನ್ನೆಲೆ ಬೈಕ್ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಇನ್ನು ಕೆಳಗೆ ಬಿದ್ದ ಪರಿಣಾಮ ಕಲಾವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Poll (Public Option)

Post a comment
Log in to write reviews