
ಬೆಂಗಳೂರಿನಲ್ಲಿ ಬಿಸಿಲ ಝಳದಿಂದ ಸುಸ್ತಾಗಿದ್ದ ಜನರಿಗೆ ನಿನ್ನೆ ಮಳೆರಾಯ ಸಂತಸವನ್ನು ತಂದಿದ್ದಾನೆ.
ಬೆಂಗಳೂರಿನ ಹಲವೆಡೆ ನಿನ್ನೆ ಸಂಜೆ ಗುಡುಗು ಮಿಂಚು ಸಹಿತ ಮಳೆ ಸುರಿದಿದೆ.
ಕಳೆದ ಒಂದು ವಾರದಿಂದ ಬೆಂಗಳೂರು ಮಹಾನಗರದಲ್ಲಿ 38 ರಿಂದ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿತ್ತು.
ಈ ನಡುವೆ ಮಳೆಯಾಗಿದ್ದು, ಜನರಿಗೆ ಬಿಸಿಲಿನಿಂದ ಸ್ವಲ್ಪ ಮಟ್ಟದ ರಿಲೀಫ್ ಸಿಕ್ಕಿದಂತಾಗಿದೆ.
Tags:
- rain
- rain in bangalore
- #shortsfeed #rain #bangalore #happy #shorts
- bangalore
- banglore
- #cousins #happiness
- bangalore news in hindi
- happy rain
- first rain in namma bengaluru
- rain rain go away
- rain rain
- rain fall
- heavy rain
- rain season
- #rainbangalore
- you raise me up
- banglorerain
- westlife when you're looking like that official
- westlife when you're looking like that
- westlife when you're looking like that lyrics
Poll (Public Option)

Post a comment
Log in to write reviews