2024-09-19 04:50:43

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಜಾಮೆಟ್ರಿ ಬಾಕ್ಸ್ ಸ್ಥಾಪಕ ಹಾಗು ಗ್ರುಪ್ ಉದ್ಯಮದ ಸ್ಥಾಪಕ ಸುಭಾಷ್ ದಾಂಡೇಕರ್ ಸೋಮುವಾರ ವಿಧಿವಶರಾಗಿದ್ದಾರೆ.

ಮುಂಬೈ: ಜಾಮೆಟ್ರಿ ಬಾಕ್ಸ್ ಸ್ಥಾಪಕ ಹಾಗು ಗ್ರುಪ್ ಉದ್ಯಮದ ಸ್ಥಾಪಕ ಸುಭಾಷ್ ದಾಂಡೇಕರ್ ಸೋಮುವಾರ ವಿಧಿವಶರಾಗಿದ್ದಾರೆ.

ಸುಭಾಷ್ ದಾಂಡೇಕರ್ ಅವರಿಗೆ 86 ವರ್ಷ ವಯಸ್ಸು ಆಗಿತ್ತು. ಕಳೆದ ಕೆಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು  ಅವರನ್ನು ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಸುಭಾಷ್ ದಾಂಡೇಕರ್ ಅವರ ಅಂತಿಮ ಸಂಸ್ಕಾರ ಮುಂಬೈನಲ್ಲಿ ನಡೆಯಲಿದೆ.ಜಪಾನಿನ  ಕೊಕುಯೊ ಮಾರಾಟದ ಬಳಿಕ ಕೊಕುಯೊ ಕ್ಯಾಮ್ಲಿನ್‌ನ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಮಹಾರಾಷ್ಟ್ರದಲ್ಲಿ ಚಿರಪರಿತ ಉದ್ಯಮಿಯಾಗಿದ್ದ ಸುಭಾಷ್‌ ಅವರನ್ನು ಜನರು ಪ್ರೀತಿಯಿಂದ ದಾದಾಸಾಹೇಬ್ ದಿಗಂಬರ್ ದಾಂಡೇಕರ್ ಎಂದು ಕರೆಯುತ್ತಿದ್ದರು.ಇವರಾ ನಿಧನಕ್ಕೆ ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವೀಸ್ ಸಂತಾಪ ಸೂಚಿಸಿದ್ದಾರೆ.

ಗುರುವಾರ ಸಂತಾಪ ಕಾರ್ಯಕ್ರಮ

ಸೋಮವಾರ ಮುಂಬೈನ ದಾದರ್‌ನ ಶಿವಾಜಿ ಪಾರ್ಕ್ ಸ್ಮಶಾನದಲ್ಲಿ ಉದ್ಯಮಿ ಸುಭಾಷ್ ದಾಂಡೇಕರ್ ಅಂತ್ಯಕ್ರಿಯೆ ನಡೆದಿದೆ. ಅಂತ್ಯಕ್ರಿಯ ವೇಳೆ ಕುಟುಂಬದ ಸದಸ್ಯರು,  ಕ್ಯಾಮ್ಲಿನ್ ಗ್ರೂಪ್ ಉದ್ಯೋಗಿಗಳು ಮತ್ತು ಉದ್ಯಮದ ಗಣ್ಯರು ಉಪಸ್ಥಿತರಿದ್ದರು. ಗುರುವಾರ ಸೆಂಟ್ರಲ್ ಮುಂಬೈನಲ್ಲಿ ಸಂತಾಪ ಕಾರ್ಯಕ್ರಮ ನಡೆಯಲಿ

Post a comment

No Reviews