
ಹಾಸನ : ಭವಾನಿ ರೇವಣ್ಣ ಡ್ರೈವರ್ ಅಜಿತ್‌ನ ಹೊಳೆನರಸೀಪುರದ ಮನೆ ಮೇಲೆ ಬುಧವಾರ ರಾತ್ರಿ ವೇಳೆ ಸುಮಾರಿಗೆ ಅಪರಿಚಿತರಿಂದ ಕಲ್ಲು ತೂರಾಟ ನಡೆದಿದೆ.
ಹೊಳೆನರಸೀಪುರ ತಾಲೂಕಿನ ಮೂಡಲ ಹಿಪ್ಪೆ ಹಳ್ಳಿಯಲ್ಲಿ ಅಜಿತ್ ಮನೆ ಇದೆ. ಬುಧವಾರ ರಾತ್ರಿ ಅಪರಿಚಿತರು ಕಲ್ಲು ತೂರಿದ್ದಾರೆ. ಈ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಠಾಣೆ ಪ್ರಕರಣ ದಾಖಲಾಗಿದೆ.
ಪೆನ್ ಡ್ರೈ ವ್ ಪ್ರಕರಣದ ಸಂತ್ರಸ್ತೆಯ ಅಪಹರಣ ಆರೋಪದಲ್ಲಿ ಭವಾನಿ ರೇವಣ್ಣ ಕಾರು ಚಾಲಕ ತಲೆಮರೆಸಿಕೊಂಡಿದ್ದಾನೆ.
Poll (Public Option)

Post a comment
Log in to write reviews