ರಾಜಕೀಯ
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಕಣ : ನಾಮಪತ್ರ ವಾಪಾಸ್ ಪಡೆದ ಬಿಜೆಪಿ ಅಭ್ಯರ್ಥಿ.!
ನಾಮಪತ್ರ ವಾಪಾಸ್ ಪಡೆಯಲು ಇಂದು ಕೊನೆಯ ದಿನದ ಹಿನ್ನೆಲೆ ನಾಮಪತ್ರ ವಾಪಾಸ್ ಪಡೆದ ಈ ಸಿ ನಿಂಗರಾಜೇಗೌಡ. ಉಮೇದುವಾರಿಕೆ ವಾಪಸ್ ಪಡೆದ ಬಿಜೆಪಿ ಅಭ್ಯರ್ಥಿ ಈ.ಸಿ ನಿಂಗರಾಜೇಗೌಡ . ಈಗಾಗಲೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ವಿವೇಕಾನಂದರವರನ್ನ ಘೋಷಣೆ ಮಾಡಿಯಾಗಿತ್ತು. ದಕ್ಷಿಣ ಶಿಕ್ಷಕರ ಕ್ಷೇತ್ರವನ್ನ ಬಿಜೆಪಿ ಜೆಡಿಎಸ್ಗೆ ಬಿಟ್ಟು ಕೊಟ್ಟಿತ್ತು ಈ ಹಿನ್ನಲೆ ಈ ಸಿ ನಿಂಗರಾಜೇಗೌಡ ನಾಮಪತ್ರ ವಾಪಸ್ ಪಡಯಲಾಗಿದೆ.
Post a comment
Log in to write reviews