2024-12-24 07:17:22

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಶಿವಮೊಗ್ಗ: ಗೀತಾ ಪರವಾಗಿ ಟ್ರ್ಯಾಕ್ಟರ್‌ ಪಣಕ್ಕಿಟ್ಟ ಶಿವಣ್ಣ ಅಭಿಮಾನಿ

ಒಂದೂವರೆ ತಿಂಗಳಿಂದ  ಕಾವೇರಿದ್ದ ಲೋಕಸಭಾ ಚುನಾಣೆಯ ಮತದಾನವು ಮುಗಿದಿದ್ದು, ಎಲ್ಲೆಡೆ ಈಗ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ಈಗ ಎಲ್ಲರ ಚಿತ್ತ ಜೂನ್‌ 4 ರ ಪಲಿತಾಂಶದತ್ತ ಇದ್ದು  ಈ ನಡುವೆ ಬೆಟ್ಟಿಂಗ್‌ ಜೋರಾಗಿಯೇ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಕಲ್ಮನೆ  ಗ್ರಾಮದ ರವೀಂದ್ರ ಎಂಬುವರು ಕಾಂಗ್ರೆಸ್‌ ನ ಗೀತಾ ಶಿವರಾಜ್‌ ಕುಮಾರ್‌ ಗೆಲ್ಲುತ್ತಾರೆಂದು ತಮ್ಮ ಟ್ರ್ಯಾಕ್ಟರ್‌ ಪಣಕ್ಕಿಟ್ಟು ಬಿ ಜೆ ಪಿ ಕಾಯ೯ಕತ೯ರಿಗೆ ಸವಾಲು ಹಾಕಿದ್ದಾರೆ.  ಅವರು ತಾಕತ್ತಿದ್ದರೆ ಚಾಲೆಂಜ್‌ ಕಟ್ಟಿ ಎಂದು ಬಹಿರಂಗ ಸವಾಲು ಹಾಕಿರುವ ವಿಡೀಯೋ ಎಲ್ಲೆಡೆ ವೈರಲ್‌ ಆಗಿದೆ.

Post a comment

No Reviews