
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕ್ಷಕ ಚಂದ್ರಶೇಖರ ಆತ್ಮಹತ್ಯೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ.ಐ.ಟಿ ರಚನೆ ಮಾಡಿ ಅದೇಶ ಮಾಡಿದೆ..ಮುಖ್ಯಮಂತ್ರಿ ಸಿದ್ದರಾಮಯ್ಯ ಮನೀಷ್ ಖರ್ಭಿಕರ್ ನೇತೃತ್ವದ ತನಿಖಾ ತಂಡ ರಚನೆ ಮಾಡಿದ್ದಾರೆ. ಚಂದ್ರಶೇಖರ ಆತ್ಮಹತ್ಯೆ ವಿಚಾರದಲ್ಲಿ ಸಚಿವ ನಾಗೇಂದ್ರ ಹೆಸರು ಕೇಳಿ ಬಂದಿತ್ತು.ಇದೆ ವಿಚಾರಕ್ಕೆ ಪ್ರತಿಪಕ್ಷ ಬಿ.ಜೆ.ಪಿ ಪ್ರತಿಭಟನೆ ನಡೆಸಿ ನಾಗೆಂದ್ರ ರಾಜೀನಾಮೆಗೆ ಪಟ್ಟು ಹಿಡಿದಿತ್ತು
ತನಿಖಾ ತಂಡಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಮನೀಷ್ ಖರ್ಭಿಕರ್ ನೇತ್ರತ್ವದಲ್ಲಿ
ಶಿವಪ್ರಕಾಶ್ ದೇವರಾಜು, ಹರಿರಾಮ್ ಶಂಕರ್, ರಾಘವೇಂದ್ರ ಹೆಗಡೆ ನೇಮಕ ಮಾಡಿ ಅದೇಶ ಮಾಡಲಾಗಿದೆ
Poll (Public Option)

Post a comment
Log in to write reviews