2024-09-20 02:52:55

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಶಿವಮೊಗ್ಗ ಲೋಕಸಭಾ ಕ್ಷೇತ್ರದ 11 ಗಂಟೆಯ ಮತದಾನದ ವರದಿ : ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಚುನಾವಣೆಯ ಮತದಾನ ಬಿರುಸಿನಿಂದ ಸಾಗುತ್ತಿದೆ. 11 ಗಂಟೆ ಹೊತ್ತಿಗೆ 4,73,585 ಮತಗಳು ಚಲಾವಣೆಯಾಗಿವೆ. ಈಗಾಗಲೇ ಹಲವೆಡೆ ಅಭ್ಯರ್ಥಿಗಳು ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಮತ ಚಲಾಯಿಸಿದ್ದಾರೆ.

ಬೆಳಗ್ಗೆ 9 ಗಂಟೆಗೆ ಸಿ.ಇ.ಒ ಕರ್ನಾಟಕ ವೆಬ್‌ಸೈಟ್‌ ನೀಡಿದ್ದ ವರದಿ ಪ್ರಕಾರ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 11 ರಷ್ಟು ಮತದಾನವಾಗಿತ್ತು. ಇದೀಗ 11 ಗಂಟೆಗೆ ಹೊರಬಿದ್ದಿರುವ ಮಾಹಿತಿ ಪ್ರಕಾರ, ಒಟ್ಟಾರೆ ಶೇಕಡಾ 27.21 ರಷ್ಟು ಮತದಾನವಾಗಿದೆ.

ಯಾವ ಯಾವ ತಾಲ್ಲೂಕಿನಲ್ಲಿ ಎಷ್ಟೆಷ್ಟು ಮತದಾನವಾಗಿದೆ.?

ಬೈಂದೂರು ಶೇಕಡಾ 31.22 , ತೀರ್ಥಹಳ್ಳಿ ಶೇಕಡಾ 28.64, ಸಾಗರ ಶೇಕಡಾ 29.56, ಶಿವಮೊಗ್ಗ ಗ್ರಾಮಾಂತರ ಶೇಕಡಾ 27.02, ಶಿವಮೊಗ್ಗ ಸಿಟಿಯಲ್ಲಿ ಶೇಕಡಾ 26.95, ಸೊರಬದಲ್ಲಿ ಶೇಕಡಾ 25.01, ಶಿಕಾರಿಪುರದಲ್ಲಿ ಶೇಕಡಾ 24.64 ಮತ್ತು ಭದ್ರಾವತಿಯಲ್ಲಿ ಶೇಕಡಾ 24.33 ರಷ್ಟು ಮತದಾನವಾಗಿದೆ.

 

Post a comment

No Reviews