
ಹೃದಯದ ಆರೋಗ್ಯ ಕಾಪಾಡಲು 'ಶವಾಸನ' ಕೂಡ ಒಂದು ಒಳ್ಳೆಯ ಆಸನವಾಗಿದೆ. ಈ ಆಸನವನ್ನು ಅಭ್ಯಾಸ ಮಾಡುವುದರಿಂದ ರಕ್ತದೊತ್ತಡ, ಮಾನಸಿಕ ಒತ್ತಡಗಳು ದೂರವಾಗಿ ಹೃದಯದಲ್ಲಿನ ರಕ್ತಸಂಚಾರ ಸುಸೂತ್ರವಾಗಿ ಆಗುತ್ತದೆ. ರಕ್ತಪರಿಚಲನೆ ಸುಧಾರಣೆಗೊಂಡು ನರಗಳು ಚುರುಕಾಗುತ್ತವೆ. ಈ ಆಸನದಿಂದ ಆಲಸ್ಯ ದೂರವಾಗಿ ಮನಸ್ಸು ಹಗುರವಾಗುತ್ತದೆ. ಬೆನ್ನು ಕೆಳಗೆ ಮಾಡಿಕೊಂಡು ಅಂಗಾತ ಮಲಗಿಕೊಳ್ಳುವುದೇ ಶವಾಸನ. ಅಂದರೆ ಇಲ್ಲಿ ಒಂದು ಮೃತ ಶರೀರ ಮಲಗಿದಂತೆ ಜೀವಂತ ಶರೀರವೂ ಮಲಗಿಕೊಂಡಿರುತ್ತದೆ.
Poll (Public Option)

Post a comment
Log in to write reviews