2024-09-19 09:14:44

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಶರಣ್‌ ಅಭಿನಯದ ಛೂ ಮಂತರ್‌ ಸಿನಿಮಾ ಬಿಡುಗಡೆ ಡೇಟ್‌ ಮುಂದಕ್ಕೆ

ಶರಣ್‌ ಅಭಿನಯದ ಛೂ ಮಂತರ್‌ ಸಿನಿಮಾ ಈ ಹಿಂದೆ ಮೇ 10 ಕ್ಕೆ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ತಿಳಿಸಿತ್ತು, ಆದರೆ ಈಗ ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ.

ಈ ಚಿತ್ರವನ್ನು ತರಣ್‌ ಸ್ಟೂಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ಮಾನಸ ತರುಣ್‌ ಹಾಗೂ ತರುಣ್‌ ಶಿವಪ್ಪ ಜೊತೆಯಾಗಿ ನಿರ್ಮಿಸಲಿದ್ದಾರೆ, ಹಾಗೆಯೇ ಈ ಸಿನಿಮಾವನ್ನು ಕರ್ವ ಸಿನಿಮಾ ಖ್ಯಾತಿಯ ನವನೀತ್‌ ನಿರ್ದೇಶಿಸಿದ್ದು, ಚಂದನ್‌ ಶೆಟ್ಟಿ ಸಂಗೀತ ಸಂಯೋಜನೆ ಮಾಡಿದ್ದಾರೆ.

ಈ ಸಿನಿಮಾ ಈಗಾಗಲೇ ತನ್ನ ಟೀಸರ್‌ ಹಾಗೂ ಸಾಂಗ್‌ಗಳಿಂದ ಎಲ್ಲೆಡೆ  ಸಖತ್‌ ಹೈಪ್‌ ಕ್ರಿಯೇಟ್‌ ಮಾಡಿದ್ದು, ಸಿನಿಮಾದ ಹೊಸ ಬಿಡುಗಡೆ ದಿನಾಂಕ ಯಾವಾಗ  ಎಂದು ಕಾದು ನೋಡಬೇಕಿದೆ.

 

Post a comment

No Reviews