2024-12-24 07:20:18

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಎನ್‌ಡಿಎ ಸಂಪುಟದಲ್ಲಿ ಏಳು ಮಾಜಿ ಸಿಎಂ ಗಳು

ನವದೆಹಲಿ: ನರೇಂದ್ರ ಮೋದಿ ಮೂರನೇ ಅವಧಿಯ ಸರ್ಕಾರಲ್ಲಿ ಈ ಬಾರಿ ಮೋದಿ ಸೇರಿ ಬರೊಬ್ಬರಿ 7 ಮಾಜಿ ಮುಖ್ಯಮಂತ್ರಿಗಳು ಕೇಂದ್ರದಲ್ಲಿ ಸಚಿವರರಾಗಿ ಸ್ಥಾನ ಪಡೆದಿದ್ದಾರೆ.
ಇದರಲ್ಲಿ ಐದು ಜನ ಮಾಜಿ ಮುಖ್ಯಮಂತ್ರಿಗಳು ಬಿಜೆಪಿ ಪಕ್ಷದವರಾಗಿದ್ದಾರೆ. ಇನ್ನುಳಿದ ಇಬ್ಬರು ಎನ್ಡಿಎ ಮೈತ್ರಿ ಪಕ್ಷ ಕೂಟಗಳಾದ ಜೆಡಿಎಸ್‌ ಹಾಗೂ  ಹಿಂದೂಸ್ಥಾನ್‌ ಅವಾಮ್‌ ಮೋರ್ಚಾ ದ ಮಾಜಿ ಸಿಎಂ ಗಳಿದ್ದಾರೆ. 
ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಉತ್ತರ ಪ್ರದೇಶದ ಮಾಜಿ ಸಿಎಂ ರಾಜನಾಥ್‌ ಸಿಂಗ್, ಹರ್ಯಾಣ ಮಾಜಿ ಸಿಎಂ ಮನೋಹರ್‌ಲ್ ಖಟ್ಟರ್, ಅಸ್ಸಾಂ ಮಾಜಿ ಸಿಎಂ ಸರ್ಬಾನಂದ್ ಸೋನೋವಾಲ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಷ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಅಲಂಕರಿಸಿರಿವುದನ್ನು ನಾವು ನೋಡಬಹುದು.

Post a comment

No Reviews