
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ "ಸಮಯ ನ್ಯೂಸ್" ಗೆ ವಿದ್ಯುಕ್ತ ಚಾಲನೆ ನೀಡಲಾಯಿತು.
ಜನಪರ ನಿಲುವು ಹಾಗೂ ಸಾಮಾಜಿಕ ಬದ್ಧತೆ "ಸಮಯ ನ್ಯೂಸ್"ನ ಕೇಂದ್ರಬಿಂದುವಾಗಿದೆ.
ಕನ್ನಡ ಮಾಧ್ಯಮ ಕ್ಷೇತ್ರದಲ್ಲೇ ಮೊಟ್ಟಮೊದಲು ಎನ್ನುವ ಮಟ್ಟಿಗಿನ ಹೊಸತನದ ಪರಿಕಲ್ಪನೆಗಳು ಹಾಗೂ ದಿಟ್ಟತನದ ಕಾರ್ಯಕ್ರಮಗಳು "ಸಮಯ ನ್ಯೂಸ್" ಡಿಜಿಟಲ್ ಚಾನೆಲ್ ಗಳಲ್ಲಿ ಪ್ರಸಾರವಾಗಲಿದೆ.
Tags:
Poll (Public Option)

Post a comment
Log in to write reviews