
ಗೋಕಾಕ: ಕಳೆದ 2-3 ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಗೋಕಾಕ್ ಫಾಲ್ಸ್ ನ ರಸ್ತೆಯ ಮೇಲೆ ಗುಡ್ಡದ ಬಂಡೆ ಹಾಗೂ ಕಲ್ಲುಗಳು ಕುಸಿಯುತ್ತಿವೆ. ಇದರಿಂದಾಗಿ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾವಣೆ ಮಾಡಬೇಕೆಂದು ಅಧಿಕಾರಿಗಳು ತಿಳಿಸಿದ್ದು, ಕೆಲ ಪ್ರದೇಶಗಳಲ್ಲಿ ಎಚ್ಚರಿಕಾ ಫಲಕ ಹಾಕಲಾಗಿದೆ.
Poll (Public Option)

Post a comment
Log in to write reviews