
ಚಾಮರಾಜ ನಗರದಲ್ಲಿ ಮತದಾನ ವೇಳೆ ಗಲಾಟೆಯಾಗಿ ದುಷ್ಕಮಿ೯ಗಳು ಇವಿಎಂ ಮಷೀನ್ ಅನ್ನು ದ್ವಂಸ ಮಾಡಿದ್ದಾರೆ . ಈ ಕುರಿತಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಜಿಲ್ಲಾ ಮುಖ್ಯ ಚುನಾವಣಾ ಅಧಿಕಾರಿ ವರದಿ ನೀಡಿದ್ದಾರೆ.
ವರದಿ ಹಾಗೂ ಎಫ್.ಐ.ಆರ್ ಕಾಪಿ ಸ್ವೀಕರಿಸಿದ ಕೇಂದ್ರ ಚುನಾವಣಾ ಆಯೋಗ ಸೋಮವಾರ ಮರುಮತದಾನಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ಈ ಹಿನ್ನಲೆ ಪೊಲೀಸ್ ಇಲಾಖೆ ಮರು ಮತದಾನಕ್ಕೆ ಸೂಕ್ತ ಭದ್ರತೆಯೊಂದಿಗೆ ಸಿದ್ಧತೆ ನಡೆಸಿಕೊಂಡಿದೆ.
Poll (Public Option)

Post a comment
Log in to write reviews