2024-09-19 04:56:54

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ರೀಲ್ಸ್  ಹುಚ್ಚಾಟ ಇಬ್ಬರ ಬಂಧನ ನಾಲ್ವರ ವಿರುದ್ಧ ಪ್ರಕರಣ ದಾಖಲು

ಪುಣೆ: ಇನ್ಸ್ಟಾಗ್ರಾಂ ರೀಲ್ಸ್ ಗಾಗಿ ಕಟ್ಟಡದ ತುದಿಗೆ ಹೋಗಿ ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ.
 ಆರೋಪಿಗಳನ್ನು 24 ಮಿಹಿರ್ ನಿತಿನ್ ಗಾಂಧಿ ಮತ್ತು 23 ಮಿನಾಕ್ಷಿ ಸಾಳುಂಖೆ ಎಂದು ಗುರುತಿಸಲಾಗಿದೆ. ಇನ್ ಸ್ಟಾಗ್ರಾಂ ರೀಲ್ ಅನ್ನು ಚಿತ್ರೀಕರಿಸುವಾಗ ಕಟ್ಟಡದ ತುದಿಯಿಂದ ನೇತಾಡಿ ಅಪಾಯಕಾರಿ ಸಾಹಸವನ್ನು ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು, ಪುಣೆ ಪೊಲೀಸರು ಅವರ ವಿರುದ್ಧ ಸೆಕ್ಷನ್ 308 ಮತ್ತು 336 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇಬ್ಬರನ್ನು ಬಂಧಿಸಿದ್ದಾರೆ ಮತ್ತು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Post a comment

No Reviews