
ಬೆಂಗಳೂರು: ಇಂದು ಆರ್ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಕಪ್ ಗೆದ್ರೆ ಆರ್‌ಸಿಬಿ ಅಭಿಮಾನಿಯಿಂದ ಉಚಿತ ಪಾನಿಪುರಿ ವಿತರಣೆ. ಕಪ್ ಗೆದ್ದರೆ ಫ್ರೀ ಫ್ರೀ ಎಂದು ಬ್ಯಾನರ್ ಹಾಕಿರುವ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿರುವ ಅನಿಲ್ ಚಾರ್ಟ್ಸ್ ಸೆಂಟರ್. ಈ ವರ್ಷ ಏನಾದ್ರೂ ಆರ್ಸಿಬಿ ಕಪ್ ಗೆದ್ದಲ್ಲಿ ಉಚಿತವಾಗಿ ಪಾನಿಪುರಿ ವಿತರಣೆ ಮಾಡಲಾಗುವುದು. ಮೇ 26ರಂದು ನಡೆಯಲಿರುವ ಐಪಿಎಲ್ ಫೈನಲ್ ಮ್ಯಾಚ್ ನಲ್ಲಿ ಆರ್ಸಿಬಿ ಕಪ್ ಗೆದ್ರೆ ಮೇ 27ರ ಸಂಜೆ ಉಚಿತ ಪಾನಿಪುರಿ ವಿತರಣೆ.
Poll (Public Option)

Post a comment
Log in to write reviews