ಮಗನಿಂದಲೇ ತಾಯಿಯ ಮೇಲೆ ಅತ್ಯಾಚಾರ; ಹೆಂಡತಿ ಸ್ಥಾನ ನೀಡುತ್ತಿನಿ ಎಂದ ಪಾಪಿ ಮಗ

ಉತ್ತರ ಪ್ರದೇಶ: ತನ್ನ ತಾಯಿಯ ಮೇಲೆ ಅತ್ಯಾಚಾರವೆಸಗಿ ನೀನು ಹೆಂಡತಿಯಾಗಿರುವೇಯಾ ಎಂದು ಕೇಳಿರುವ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನಡೆದಿದೆ.
ಪತಿಯನ್ನು ಕಳೆದುಕೊಂಡು ಒಂಟಿಯಾಗಿದ್ದು ಬೇಸತ್ತಿದ್ದ ಆಸಾಮಿ ತನ್ನ ತಾಯಿ ಜೋತೆಗೆ ತಮ್ಮ ಮನೆಯ ಸಮೀಪವಿರುವ ಜಮೀನಿಗೆ ಪ್ರಾಣಿಗಳಿಗೆ ಮೇವು ತರಲು ಹೋಗಿದ್ದರು. ಆಕೆ ಮೇವು ಕಡಿಯುತ್ತಿದ್ದಾಗ ಮಗ ಆಕೆಯ ಮೇಲೆ ದಾಳಿ ಮಾಡಿ ಬಾಯಿಗೆ ಬಟ್ಟೆ ತುಂಬಿಸಿ, ಅತ್ಯಾಚಾರವೆಸಗಿದ್ದಾನೆ.
ಘಟನೆಯ ನಂತರ ಆರೋಪಿ ಅಬಿದ್ ತನ್ನ ತಾಯಿಗೆ ತನ್ನ ಹೆಂಡತಿಯಂತೆ ಬದುಕಬೇಕೆಂದು ಬಯಸಿದ್ದಾಗಿ ಹೇಳಿದ್ದಾನೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದ್ದಾರೆ. ಅಲ್ಲದೇ ಘಟನೆಯನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ತನ್ನ ಮಗನ ಬೆದರಿಕೆಯ ಹೊರತಾಗಿಯೂ, ಮಹಿಳೆ ತನ್ನ ನೆರೆಹೊರೆಯವರೊಂದಿಗೆ ಘಟನೆಯನ್ನು ವಿವರಿಸಿದ ನಂತರ ಘಟನೆಯ ಬಗ್ಗೆ ಸಂತ್ರಸ್ತೆ ಕಿರಿಯ ಮಗನಿಗೆ ತಿಳಿಸಿದಳು. ಆಬಿದ್‌ನನ್ನು ಬುಲಂದ್‌ಶಹರ್ ಪೊಲೀಸರು ಬಂಧಿಸಿ, ಆಬಿದ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದೆ. ಹಾಗೂ 51,000 ದಂಡವನ್ನೂ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
Poll (Public Option)

Post a comment
Log in to write reviews