2024-12-24 06:43:44

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ರಾಜಸ್ಥಾನ್ ರಾಯಲ್ಸ್‌ ಬ್ಯಾಟಿಂಗ್‌ ಕೋಚ್‌ ಆಗಿಮಾಜಿ ಬ್ಯಾಟ್ಸ್‌ಮನ್ಎಂಟ್ರಿ..!

ನವದೆಹಲಿ: IPL 2025ರ ಪ್ರಾರಂಭಕ್ಕೂ ಮೊದಲೇ, ರಾಜಸ್ಥಾನ್ ರಾಯಲ್ಸ್ ತಂಡ ವಿಕ್ರಮ್ ರಾಥೋಡ್ ಅವರನ್ನು ತಂಡದ ಹೊಸ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದೆ.

ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಆಯ್ಕೆಗಾರರಾಗಿದ್ದವಿಕ್ರಮ್‌ ರಾಥೋಡ್ ಅವರ ಒಪ್ಪಂದವು ಜೂನ್‌ನಲ್ಲಿ ನಡೆದ ಟಿ-20 ವಿಶ್ವಕಪ್​ ಗೆಲುವಿನೊಂದಿಗೆ ಮುಕ್ತಾಯಗೊಂಡಿತ್ತು. ಆದರೆ, ಈಗ ಮತ್ತೊಮ್ಮೆ ಅವರು ರಾಹುಲ್ ದ್ರಾವಿಡ್ ಜೊತೆ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಜಸ್ಥಾನ ತಂಡದ ನೂತನ ಫ್ರಾಂಚೈಸಿ ಬಿಡುಗಡೆ ಮಾಡಿದ ಬಳಿಕ ಮಾತನಡಿದ ರಾಥೋಡ್​, ರಾಜಸ್ಥಾನ ಕುಟುಂಬದ ಭಾಗವಾಗಿರುವುದು ಖುಷಿ ತಂದಿದೆ. ಮತ್ತೊಮ್ಮೆ ದ್ರಾವಿಡ್​ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಅಲ್ಲದೆ ಯುವ ಕ್ರಿಕೆಟಿಗರೊಂದಿಗೂ ಕೆಲಸ ಮಾಡುವುದು ಸಂತೋಷದ ವಿಷಯವಾಗಿದ್ದು, ನನ್ನಿಂದಾಗಿ ತಂಡಕ್ಕೆಏನಾದರೂ ಕೊಡುಗೆ ನೀಡಲು ನಾನು ಎದುರು ನೋಡುತ್ತಿದ್ದೇನೆ ಜತೆಗೆ ಮಾಜಿ ಕಪ್​ ವಿಜೇತರನ್ನು ಮತ್ತೊಮ್ಮೆ ಚಾಂಪಿಯನ್​ಶಿಪ್​ ಪಟ್ಟಕ್ಕೆ ಏರಲು ದುಡಿಯುವೆ ಎಂದಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ರಾಹುಲ್ ದ್ರಾವಿಡ್, ರಾಥೋಡ್​ ಅವರನ್ನು ತಂಡಕ್ಕೆಅದ್ದೂರಿಯಾಗಿಸ್ವಾಗತಿ, ಬಳಿಕನಾನು ಮತ್ತು ವಿಕ್ರಮ್ ಹಲವು ವರ್ಷಗಳ ಕಾಲ ಜೊತೆಯಾಗಿ ಕೆಲಸ ಮಾಡಿದ್ದೇವೆಮತ್ತು ಶಾಂತ ವರ್ತನೆಯ ರಾಥೋಡ್​ ಭಾರತೀಯ ಆಟಗಾರರ ಪರಿಸ್ಥಿತಿಗಳ ಬಗ್ಗೆ ಆಳವಾದ ತಿಳಿವಳಿಕೆ ಹೊಂದಿದ್ದಾರೆ ಎಂದುಹೇಳಿದರು.

Post a comment

No Reviews