
ರಾಜ್ಯದೆಲ್ಲೆಡೆ ಮುಂಗಾರು ಮಳೆ ಕೈ ಕೊಟ್ಟ ಕಾರಣ ನೀರಿನ ಸಮಸ್ಯೆ ವಿಪರೀತವಾಗಿದ್ದು, ಈ ಕುರಿತಾಗಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಈಗಾಗಲೆ ರಾಜ್ಯದಲ್ಲಿ 223 ತಾಲೂಕನ್ನು ಬರ ಪೀಡಿತ ತಾಲೂಕಾಗಿ ಘೋಷಿಸಲಾಗಿದೆ. ಈ ಹಿಂದೆ ಚುನಾವಣೆ ನೀತಿ ಸಂಹಿತೆಯಿಂದ ಹಿನ್ನೆಲೆಯಿಂದಾಗಿ ಅಧಿಕಾರಿಗಳು ಸಭೆ ನಡೆಸಲಾಗಲಿಲ್ಲ. ಈಗ ಸಭೆಗೆ ಅನುಮತಿಗ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
Tags:
- India News
- Kannada News
- priyank kharge
- priyank kharge news
- priyank kharge latest news
- priyank kharge speech
- priyank kharge today news
- priyank kharge on bjp
- priyank kharge interview
- priyank kharge on pm modi
- minister priyank kharge
- priyank kharge audio
- priyank kharge video
- priyank kharge on modi
- priyank m kharge
- priyank kharge vs bjp
- priyank kharge updates
- mallikarjun kharge
- kharge
- priyank kharge today
Poll (Public Option)

Post a comment
Log in to write reviews