2024-12-24 07:36:47

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪುಷ್ಪ 2 ಚಿತ್ರದ ಪವರ್‌ ಫುಲ್‌ ಟೈಟಲ್‌ ಟ್ರ್ಯಾಕ್‌  ಬಿಡುಗಡೆ

ಪುಷ್ಪ 2 ಚಿತ್ರದ ಪವರ್‌ ಫುಲ್‌ ಟೈಟಲ್‌ ಟ್ರ್ಯಾಕ್‌  ಬಿಡುಗಡೆ

ಈಗಾಗಲೆ ಅಲ್ಲು ಅರ್ಜುನ್‌ ನಟನೆಯ ಪುಷ್ಪ ಚಿತ್ರ ಬಿಡುಗಡೆಯಾಗಿ ಬಾಕ್ಸ್‌ ಆಫಿಸ್‌ ನಲ್ಲಿ ಧೂಳ್‌ ಎಬ್ಬಿಸಿತ್ತು.

 ಆ ಚಿತ್ರದ ಯಶಸ್ಸಿಗೆ ಅದರಲ್ಲಿರುವ ಸಾಂಗ್‌ ಗಳು ಪ್ರಮುಖ ಪಾತ್ರ ವಹಿಸಿದ್ದವು. ಇಂದು ಪುಷ್ಪ 2 ಚಿತ್ರದ ಟ್ಟೈಟಲ್‌ ಸಾಂಗ್‌ ಬಿಡುಗಡೆಯಾಗಿ ಯೂಟ್ಯೂಬ್‌ ನಲ್ಲಿ ಸಖತ್‌ ಸದ್ದು ಮಾಡುತ್ತಿದೆ . ಪುಷ್ಪ ಪುಷ್ಪ ಪುಷ್ಪ ಎಂಬ ಸಾಲಿನಿಂದ ಶುರುವಾಗುವ ಈ ಹಾಡು  ಕೇಳುಗರಿಗೆ ವಿಭಿನ್ನ ರೀತಿಯಲ್ಲಿ ಫೀಲ್‌ ಕೊಡುತ್ತಿದೆ .

ಪುಷ್ಪ 1 ಸಿನಿಮಾಗೆ ಸಂಗೀತ ನೀಡಿದ್ದ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್‌ ಈ  ಸಿನಿಮಾಗೂ ಕೂಡ ಸಂಗೀತ ನೀಡಿದ್ದಾರೆ. ಎಸ್‌ ಸುಕುಮಾರ್‌ ನಿರ್ದೇಶನವಿರುವ ಈ ಸಿನಿಮಾ ಆಗಸ್ಷ್‌ 15 ರಂದು ವಿಶ್ವದಾಧ್ಯಂತ ತೆರೆಕಾಣಲಿದೆ.

Share:

Post a comment

No Reviews