2024-12-24 07:08:32

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮೋದಿ ಪ್ರಧಾನಿ : ಭೈರವೇಶ್ವರ ಶ್ವಾನದ ವಿಡಿಯೋ ವೈರಲ್


ಮೈಸೂರಿನ: ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಕಾಲ ಭೈರವೇಶ್ವರನ ಶ್ವಾನ ಭವಿಷ್ಯ ನುಡಿದಿದ್ದು ಈ ಸಂಬಂಧಿತ ವಿಡಿಯೋ ವೈರಲ್ ಆಗಿದೆ.
ಮೋದಿ ಹಾಗೂ ರಾಹುಲ್ ಗಾಂಧಿ ಪೋಟೊವನ್ನ ಕಾಲಭೈರವೇಶ್ವರ ದೇವರ ಮುಂದೆ ಇಟ್ಟು, ದೇವಾಲಯದ ಅರ್ಚಕರು ಈ ಭಾರಿ ಯಾರು ಪ್ರಧಾನಿಯಾಗುತ್ತಾರೆ ಎಂಬುದನ್ನು ನಮ್ಮ ಭೈರವ ತಿಳಿಸುತ್ತಾನೆ ಎಂದು ಪೂಜೆ ಮಾಡಿದ್ದಾರೆ. ನಂತರ ಫೋಟೊವನ್ನು ಅದಲು ಬದಲು ಮಾಡಿ ಇಟ್ಟಿದ್ದಾರೆ. ಈ ವೇಳೆ ಭೈರವೇಶ್ವರ ಶ್ವಾನ ಮೋದಿ ಫೋಟೊವನ್ನು ಬಾಯಿಯಿಂದ ಕಚ್ಚಿಕೊಂಡು ಬಂದಿದೆ. ಇದು ಮೋದಿ ಗೆಲ್ಲುತ್ತಾರೆಂದು ಭವಿಷ್ಯ ನುಡಿದಂತೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದೇ ರೀತಿ ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಧುವೀರ್ ಫೋಟೊವನ್ನು ಗುರುತಿಸಿರುವ ಭೈರವೇಶ್ವರ ಶ್ವಾನದ ನಡೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಗ್ಯಾರೆಂಟಿ ಎಂದಿದೆ. ಈ ಸಂಬಂಧಿತ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.

Post a comment

No Reviews