2024-09-19 04:46:22

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಔಷಧಿ ಸರಬರಾಜು ಮಾಡಿದ್ದ ಖಾಸಗಿ ಸಂಸ್ಥೆಗೆ ದಂಡ...!

ಬೆಂಗಳೂರು: ಔಷಧಿ ಸರಬರಾಜಿನಲ್ಲಿ ಬಾರಿ ಎಡವಟ್ಟು ಮಾಡಿದ್ದ ಪುಷ್ಕರ್ ಫಾರ್ಮ್, ಮೂಲತಃ ಶಿಮ್ಲಾದ ಔಷಧಿ ಸರಬರಾಜು ಸಂಸ್ಥೆಗೆ  ಆರೋಗ್ಯ ಇಲಾಖೆ‌ ಹಾಗೂ KSMSCL ನಿಂದ ಸಂಸ್ಥೆಗೆ ದಂಡ. ಸುಮಾರು 60 ಲಕ್ಷ ದಂಡ ವಿಧಿಸಿ ಹಾಗು ಟೆಂಡರ್ ಹಣದ 1% ದಂಡ ಪಾವತಿಸುವಂತೆ ಆದೇಶ ಹೊರಡಿಸಿದೆ.  KSMSCL ದಂಡದ ಜೊತೆ ಸರಬರಾಜು ಮಾಡಿದ್ದ ಔಷಧಿ  ವಾಪಸ್ ಪಡೆಯಲು ಸೂಚನೆ ನೀಡಿದೆ. ಸದ್ಯ ಸರಬರಾಜು ಮಾಡಿರುವ ಔಷಧಿಗಳ ಬದಲಿಗೆ ಹೊಸ ಔಷಧಿ ಸರಬರಾಜು ಮಾಡುವಂತೆ ಸೂಚಿಸಿದೆ. ಉಚಿತವಾಗಿ ಹೊಸ ಔಷಧಿಗಳನ್ನು ನೀಡುವಂತೆ ಹೇಳಿ ಲಕ್ಷಾಂತರ ರೂಪಾಯಿ ಮೌಲ್ಯದ ಹೊಸ ಔಷಧಿ ಸರಬರಾಜು ಮಾಡಲು ಆದೇಶ ಹೊರಡಿಸಿದೆ.

Post a comment

No Reviews