
ಆನೇಕಲ್: ನ್ಯಾಯಾಂಗ ಬಂಧನದಲಿದ್ದ ಪವಿತ್ರಾ ಗೌಡ ನೋಡಲು ತಂದೆ ತಾಯಿ ಮತ್ತು ಸಹೋದರ ಇಂದು ಜೈಲಿಗೆ ಭೇಟಿ ನಿಡಿದ್ದಾರೆ.
ಪವಿತ್ರಾ ತಂದೆ ಕೈಯಲ್ಲಿ ಒಂದು ಭಾರವಾದ ಬ್ಯಾಗನ್ನು ಹಿಡಿದುಕೊಂಡು ಜೈಲು ಅವರಣದ ಮುಂದೆ ನಡೆದು ಹೋಗುತ್ತಿದ್ದರೆ ಅವರ ತಾಯಿ ಪತಿಯನ್ನು ಹಿಂಬಾಲಿಸುತ್ತಿದ್ದರು. ಬ್ಯಾಗಲ್ಲಿ ಅವರು ಪವಿತ್ರಾಗಾಗಿ ಊಟ ಮತ್ತು ಅಗತ್ಯ ವಸ್ತುಗಳನ್ನು ತಂದಿರಬಹುದು. ಅವರು ಜೈಲಿರುವ ಭಾಗಕ್ಕೆ ನಡೆದು ಹೋದ ಕೆಲ ನಿಮಿಷಗಳ ನಂತರ ಅವರ ಸಹೋದರ ಸಹ ಒಳಗಡೆಗೆ ಹೋಗುತ್ತಾರೆ.
Poll (Public Option)

Post a comment
Log in to write reviews