2024-09-19 05:05:24

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕ್ರಿಕೆಟ್ ಆಡದ ರಾಷ್ಟ್ರಗಳು

ಪರೀಕ್ಷೆ - ಪಾಠ - ಪಂಚಾಯ್ತಿ ಏನೇ ಇದ್ದರು ದಿಟ್ಟಿಸಿ ನೋಡುವ ಭಾರತೀಯರ ಜನ ಮನದ ಕ್ರೀಡೆ ಎಂದರೆ ಕ್ರಿಕೆಟ್.

ಈ ಕ್ರೀಡೆಗೆ ಜಗತ್ತಿನಾದ್ಯಂತ ಜನಪ್ರಿಯತೆ ಇದ್ದರೂ ಕೆಲವು ರಾಷ್ಟ್ರಗಳು ಈ ಕ್ರೀಡೆಗೆ ಔಪಚಾರಿಕ ಮನ್ನಣೆ ದೊರೆತ್ತಿಲ್ಲ.

ಆ ರಾಷ್ಟ್ರಗಳು ಇಲ್ಲಿವೆ:-

ಅಮೇರಿಕ:- ಫುಟ್ಬಾಲ್, ಬೇಸ್ ಬಾಲ್, ಬಾಸ್ಕೆಟ್ ಬಾಲ್ ನಂತಹ ಕ್ರೀಡೆಗಳಿಗೆ ಹೆಚ್ಚು ಆದ್ಯತೆ ಇರುವ ಈ ರಾಷ್ಟ್ರದಲ್ಲಿ ಕ್ರಿಕೆಟ್ ಬರಿ ಕಾಲೇಜು ಹಾಗು ಸಾರ್ವಜನಿಕ ಮೈದಾನಕ್ಕೆ ಸೀಮಿತವಾಗಿದೆ.

ರಷ್ಯಾ:- ಐಸ್ ಹಾಕಿ, ಬಾಕ್ಸಿಂಗ್, ಟೆನಿಸ್, ಬಾಸ್ಕೆಟ್ ಬಾಲ್, ಫುಟ್ಬಾಲ್ ಕ್ರೀಡೆಗಳು ಹೆಚ್ಚು ಜನಪ್ರಿಯವಾದ ಈ ದೇಶದಲ್ಲಿ ಕ್ರಿಕೆಟ್ ಅಷ್ಟು ಒಲವು ಬರುತ್ತಿಲ್ಲ, ಪ್ರಾಂತೀಯ ಗುಂಪುಗಳು ಸಾರ್ವಜನಿಕ ಮೈದಾನಗಳಿಗೆ ಸೀಮಿತವಾಗಿದೆ.

ಬ್ರೆಜಿಲ್:- ಅಥವ ಫುಟ್ಬಾಲ್ ಅಚ್ಚುಮೆಚ್ಚಾದ ಈ ದೇಶದಲ್ಲಿ ಕ್ರಿಕೆಟ್ ಕ್ರೀಡೆಗಾಲ ಸಾಲಿನಲ್ಲಿ ಮೂಲೆ ಸೇರಿದೆ.

ಮೆಕ್ಸಿಕೋ:- ನೆರೆದೇಶ ವಾದ ಈ ರಾಷ್ಟ್ರದಲ್ಲೂ ಜನ ಬೇಸ್ ಬಾಲ್ ಮತ್ತು ಸಾಕರ್ ಅನ್ನು ಹೆಚ್ಚು ಪ್ರೀತಿಸುವುದರಿಂದ ಕ್ರಿಕೆಟ್ ಕೇವಲ ಪ್ರಾಂತೀಯ ಮಟ್ಟಕ್ಕೆ ಸೀಮಿತ. 

ಅರ್ಜೆಂಟೀನಾ:- ಅಮೆರಿಕಾದ ಈ ದೇಶವು ಸಹ ಸಾಕರ್ ಪ್ರಿಯವಾಗಿದ್ದು ಇಲ್ಲೀಯೂಸಹ ಕ್ರಿಕೆಟ್ ಕೇವಲ ಪ್ರಾಂತೀಯ ಮಟ್ಟಕ್ಕೆ ಸೀಮಿತ.

ಚೀನಾ:- ಕ್ರೀಡೆಗಳಿಗೆ ಸರ್ಕಾರದಿಂದ ಹೆಚ್ಚು ಬೆಂಬಲ ಸಿಗುವ ಈ ದೇಶ ಕ್ರಿಕೆಟ್ ಇತ್ತೀಚೆಗೆ ಕೊಂಚ ಗಮನ ಕೊಡುತ್ತಿದೆ. 

ಉತ್ತರ ಕೊರಿಯಾ:- ಈ ರಾಷ್ಟ್ರವು ಯಾವುದೇ ಕ್ರೀಡೆಗೆ ಸುಲಭವಾಗಿ ಮನ್ನಣೆ ಸಿಗುವುದಿಲ್ಲ.  

 

 

Post a comment

No Reviews