
‘ಬಿಗ್ ಬಾಸ್ ಕನ್ನಡ ಸೀಸನ್ 11’ ಇದು ಕನ್ನಡದ ರಿಯಾಲಿಟಿ ಶೋ. ಈ ಶೋನಲ್ಲಿ 17 ಸ್ಟರ್ಧಿಗಳು ಇದ್ದು, ಇಲ್ಲಿಗೆ ಬಿಗ್ ಬಾಸ್ ಸ್ಟಾರ್ಟ್ ಆಗಿ ಇವತ್ತಿಗೆ 2ನೇ ದಿನ. ಮೊದಲ ದಿನವೇ ನಾಮೀನೇಷನ್ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಬಿಗ್‌ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ್ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ. ಎರಡನೇ ಹಂತದ ಪ್ರಕ್ರಿಯೆಯನ್ನು ಟಾಸ್ಕ್ ಮೂಲಕ ಆರಂಭಿಸಲಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಎರಡು ಭಾಗಗಳಿದ್ದು, ಸ್ವರ್ಗದಲ್ಲಿ ಕೆಲವರು ಇದ್ದಾರೆ. ನರಕದಲ್ಲಿ ಕೆಲವರು ಇದ್ದಾರೆ. ಸ್ವರ್ಗದಲ್ಲಿರೋ ಯಮುನಾ ಶ್ರೀನಿಧಿಗೂ ಹಾಗೂ ನರಕದಲ್ಲಿರೋ ಶಿಶಿರ್‌ಗೂ ಕಿತ್ತಾಟ ನಡೆಯುತ್ತಿದೆ.
Poll (Public Option)

Post a comment
Log in to write reviews