
ಇಂದು ನರಕಚತುರ್ದಶಿಯ ಪ್ರಯುಕ್ತ ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿಗಳ ಸನ್ನಿಧಿಯ ಶ್ರೀ ಮಠದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮೊದಲಿಗೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಮೂಲ ರಾಮದೇವರಿಗೆ ಕಾರ್ತಿಕ ಮಂಗಳಾರತಿ ನೆರವೇರಿಸಿದರು. ಶ್ರೀ ರಾಯರು ಮತ್ತು ಮಠದ ಇತರ ಬೃಂದಾವನಗಳು ಹಾಗೂ ಮೂಲ ಬೃಂದಾವನಗಳಿಗೆ ಗೋಪೂಜೆ, ತುಳಸಿ ಪೂಜೆ ಮತ್ತು ತೈಲ ಅಭ್ಯಂಜನವನ್ನು ಮಾಡಿದರು. ಬಳಿಕ ನರಕೃತ ನೀರಾಜನಂ ಸಮಾರಂಭವನ್ನು ನಡೆಸಲಾಯಿತು. ಕಾರ್ಯಕ್ರಮ ಬಳಿಕ ಸುಬುಧೇಂದ್ರ ತೀರ್ಥ ಸ್ವಾಮಿ ಅನುಗ್ರಹ ಸಂದೇಶದ ಮೂಲಕ ನೆರೆದಿದ್ದ ಭಕ್ತರಿಗೆ ಆಶೀರ್ವದಿಸಿದರು
Poll (Public Option)

Post a comment
Log in to write reviews