ಸೋಶಿಯಲ್ ಮೀಡಿಯಾ ಟ್ರೆಂಡಿಂಗ್
ಮೊಬೈಲ್ ಚಟ, ಹೆತ್ತ ಕಂದಮ್ಮನನ್ನು ಫ್ರಿಡ್ಜ್ ಒಳಗಿಟ್ಟ ತಾಯಿ!

ಬದಲಿಗೆ ಮೊಬೈಲ್ ಚಟಕ್ಕೆ ಬಿದ್ದಂತಹ ತಾಯಿಯೊಬ್ಬಳು, ಫೋನಿನಲ್ಲಿ ಮಾತನಾಡುತ್ತಾ ತರಕಾರಿ ಹೆತ್ತ ಕಂದಮ್ಮನನ್ನೇ ಫ್ರಿಡ್ಜ್ ಒಳಗೆ ಇಟ್ಟಿದ್ದಾಳೆ.ಈ ಮೊಬೈಲ್ ಎಂಬ ಮಾಯಾಜಾಲವು ತಂದಿಡುವ ಅವಾಂತರಗಳು ಒಂದೆರಡಲ್ಲ ಮನೆಯಲ್ಲಿ ಪುಟ್ಟ ಮಗು ಹಾಗೂ ಮೊಬೈಲ್ ನಲ್ಲಿಯೇ ಮುಳುಗಿ ಹೋಗಿರುವಂತಹ ತಾಯಿ ಇದ್ದು. ಆ ಪುಟ್ಟ ಕಂದಮ್ಮನಿಗೂ ಸಮಯ ನೀಡಬೇಕು ಎಂಬ ಪರಿಜ್ಞಾನವೂ ಇಲ್ಲದೆ ತಾಯಿಯು ಮೊಬೈಲ್ ಅಲ್ಲಿಯೇ ಮಾತನಾಡುತ್ತಾ ಇರುತ್ತಾಳೆ. ಅಷ್ಟೇ ಅಲ್ಲದೆ ತರಕಾರಿ ಕತ್ತರಿಸುತ್ತಲೂ ಮೊಬೈಲ್ ನಲ್ಲಿಯೇ ಮಾತನಾಡುತ್ತಿರುತ್ತಾಳೆ. ಹೀಗೆ ಮೊಬೈಲ್ ಎಂಬ ಮಾಯಾಜಾಲದಲ್ಲಿ ಮುಳುಗಿ ಹೋಗಿರುವ ಆಕೆ, ಹೆಚ್ಚಿಟ್ಟ ತರಕಾರಿ ಬದಲಿಗೆ ಮಗುವನ್ನೇ ಫ್ರಿಡ್ಜ್ ಒಳಗೆ ಇಡುತ್ತಾಳೆ. ಸ್ವಲ್ಪ ಹೊತ್ತಿನ ಬಳಿಕ ಆಕೆಯ ಗಂಡ ಮನೆಗೆ ಬರುತ್ತಾನೆ ಹಾಗೂ ಮಗು ಎಲ್ಲಿ ಎಂದು ಪ್ರಶ್ನೆ ಮಾಡುತ್ತಾನೆ. ಆ ಸಂದರ್ಭದಲ್ಲಿ ಇಬ್ಬರೂ ಮಗುವನ್ನು ಕಾಣದೆ ಕಂಗಾಲಾಗುತ್ತಾರೆ. ಹೀಗೆ ಸ್ವಲ್ಪ ಹೊತ್ತು ಹುಡುಕಾಟ ನಡೆಸಿದಾಗ, ಫ್ರಿಡ್ಜ್ ಒಳಗಿಂದ ಮಗು ಅಳುವ ಸದ್ದು, ಕೇಳುತ್ತದೆ. ನಂತರ ಮಗುವನ್ನು ಫ್ರಿಡ್ಜ್ ನಿಂದ ಹೊರ ತೆಗೆಯುತ್ತಾರೆ
Poll (Public Option)

Post a comment
Log in to write reviews