
ತೆಲಂಗಾಣ: ಕೆ ಚಂದ್ರಶೇಖರ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ ಬಿಆರ್ಎಸ್‌ಗೆ ಹಿನ್ನಡೆ ಅನುಭವಿಸಿದ್ದು, ಶಾಸಕ ಸಂಜಯ್ ಕುಮಾರ್ ಆಡಳಿತಾರೂಢ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ.
ಸಂಜಯ್ ಕುಮಾರ್ ಅವರು ಆಡಳಿತಾರೂಢ ಕಾಂಗ್ರೆಸ್ ಗೆ ಸೇರಿದ ಐದನೇ ಬಿಆರ್ಎಸ್ ನ ಶಾಸಕರಾಗಿದ್ದಾರೆ. ಹಿರಿಯ ಬಿಆರ್ ಎಸ್ ಶಾಸಕ ಮತ್ತು ಮಾಜಿ ಅಸೆಂಬ್ಲಿ ಸ್ಪೀಕರ್ ಪೋಚಾರಂ ಶ್ರೀನಿವಾಸ್ ರೆಡ್ಡಿ ಜೂನ್ 21 ರಂದು ಹಳೆಯ ಪಕ್ಷಕ್ಕೆ ಬದಲಾಯಿಸಿದ ಬೆನ್ನಲ್ಲೇ ಕುಮಾರ್ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ.
Poll (Public Option)

Post a comment
Log in to write reviews