
ಬೆಂಗಳೂರು : ಮೆಟಲ್ ಗ್ಯಾಸ್ ಬ್ಲಾಸ್ಟ್ ಆಗಿ ಇಬ್ಬರು ಕಾಮಿ೯ಕರು ಮೃತಪಟ್ಟಿರುವ ಭೀಕರ ಘಟನೆ ದಾಬಾಸ್ ಪೇಟೆಯಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಎಸ್.ಕೆ .ಸ್ಟೀಲ್ ಕಂಪನಿಯಲ್ಲಿ ಮೆಟಲ್ ಗ್ಯಾಸ್ ಬ್ಲಾಸ್ಟ್ ಆಗಿ ಇಬ್ಬರು ಮೃತ ಪಟ್ಟಿದ್ದಾರೆ.
ಬಿಹಾರ ಮೂಲದ 49 ವಷ೯ದ ಅಶೋಕ್ ಕುಮಾರ್ ಮತ್ತು ಒಡಿಶಾ ಮೂಲದ 33 ವಷ೯ದ ಮುಕೇಶ್ ಕುಮಾರ್ ಮೃತ ದುದೈ೯ವಿಗಳು ಎಂದು ತಿಳಿದು ಬಂದಿದೆ.
ಈ ದುರಂತದಲ್ಲಿ ಸುಶೀಲ್ ಕುಮಾರ್ ಎಂಬುವರು ಗಾಯಗೊಂಡಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ದಾಬಸ್ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Poll (Public Option)

Post a comment
Log in to write reviews