
ಮಂಡ್ಯ: ಕುಮಾರಸ್ವಾಮಿ ಅವರಿಗೆ ಅಭಿನಂದನೆ ಹಾಗೂ ಕೃತಜ್ಞತಾ ಸಮಾವೇಶವನ್ನು ಭಾನುವಾರ ಮಂಡ್ಯದ ಪಾಡವಪುರ ಪಟ್ಟಣದಲ್ಲಿ ಆಯೋಜನೆ ಮಾಡಲಾಗಿತ್ತು.
ಹೆಚ್.ಡಿ ಕುಮಾರಸ್ವಾಮಿ ಕೇದ್ರ ಸಚಿವಾರಾದ ಸಂತಸಕ್ಕೆ ಅಭಿಮಾನಿಗಳಿಂದ ಮೇಲುಕೋಟೆ ಕ್ಷೇತ್ರದ ಮತದಾರರಿಗೆ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಲಾಗಿದ್ದು, ಪಾಂಡವಪುರ ಕ್ರೀಡಾಂಗಣ ಸಮೀಪ ಬೃಹತ್ ವೇದಿಕೆ ನಿರ್ಮಿಸಲಾಗಿತ್ತು. ಜೊತೆಗೆ ವೇದಿಕೆ ಕಾರ್ಯಕ್ರಮ ಸಮೀಪದ ಖಾಸಗಿ ಸಮುದಾಯ ಭವನದಲ್ಲಿ ಊಟದ ವ್ಯವಸ್ಥೆ ಕೂಡ ಮಾಡಲಾಗಿದ್ದು, ಇನ್ನು ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಬಂದಿದ್ದ ಕುಮಾರಣ್ಣನ ಅಭಿಮಾನಿಗಳು ಭರ್ಜರಿ ಬಾಡೂಟ ಸವಿಯುತ್ತಿದ್ದರು
ಬಾಡೂಟದಲ್ಲಿ ಬರೋಬ್ಬರಿ 5 ಟನ್ ಮಟನ್, 2.5 ಟನ್ ಚಿಕನ್, ಬೋಟಿ, 1 ಲಕ್ಷ ಮೊಟ್ಟೆ, ಬಗೆ ಬಗೆಯ ಪದ್ದಾರ್ಥವನ್ನು ತಯಾರಿಸಲಾಗಿದೆ.
Poll (Public Option)

Post a comment
Log in to write reviews