
ಮೇ 17 ರಂದು ನಡೆದ ಮುಂಬೈ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಲಕ್ನೋ ಭರ್ಜರಿ ಜಯವನ್ನು ದಾಖಲಿಸಿದೆ.
ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ಇತ್ತ ಬ್ಯಾಟಿಂಗ್ ಆರಂಭಿಸಿದ ಲಕ್ನೋ ಬ್ಯಾಟರ್ಸ್ ಪೂರಾನ್ ಹಾಗೂ ನಾಯಕ ರಾಹುಲ್ ಆಟದ ನೆರವಿನಿಂದ ಮುಂಬೈಗೆ 214 ರನ್ ಗಳ ಟಾರ್ಗೆಟ್ ನೀಡಿತು. ಈ ಟಾರ್ಗೆಟ್ ಅನ್ನು ಬೆನ್ನಟ್ಟಿದ ಮುಂಬೈ ನಿಗದಿತ 20 ಓವರ್ ಗೆ 196 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಇದರಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ ಮುಂಬೈ ವಿರುದ್ಧ 18 ರನ್ ಗಳ ಅಂತರದಿಂದ ಜಯ ದಾಖಲಿಸಿತು.
Tags:
Poll (Public Option)

Post a comment
Log in to write reviews