ಕರ್ನಾಟಕ
ಭ್ರಷ್ಟಾಚಾರದಿಂದ ತುಂಬಿರುವ ಈ ನಾಡನ್ನು ಭ್ರಷ್ಟ ಮುಕ್ತವಾಗಿಸೋಣ: ಬಿ.ಎಚ್ ಜಮಾದಾರ್

ವಿಜಯನಗರ: ACF ಕರ್ನಾಟಕ ಜಿಲ್ಲೆಯ ಎಲ್ಲ ಪಾದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮತ್ತು 2024ರ ಸಾಲಿನ ಆದರ್ಶ ನಾಯಕ ಪ್ರಶಸ್ತಿ ಸಮಾರಂಭ ಹೊಸಪೇಟೆಯಲ್ಲಿ ನಡೆದಿದೆ. ಸಮಾರಂಭವನ್ನು ರಾಜ್ಯ ಉಸ್ತುವಾರಿ ಸಂಘಟಕ ಬಿ.ಹೆಚ್.ಜಮಾದಾರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ACF ಜಿಲ್ಲಾಧ್ಯಕ್ಷ ಸೋಮಶೇಖರ ಗೌಡ ಅವರು, ಕರುನಾಡಿನಲ್ಲಿರುವ ದಲಿತರನ್ನು ಸದಾ ಕಾಡುತ್ತಿರುವ ಭ್ರಷ್ಟಾಚಾರದಿಂದ ಮುಕ್ತಗೊಳಿಸಿ ಅವರಿಗೆ ಸದಾ ಬೆಂಬಲವಾಗಿ ಮತ್ತು ರಕ್ಷಣೆಗೆ ACF ನಿಮ್ಮೊಂದಿಗಿದೆ. ಯಾರಿಗಾದರೂ ಭ್ರಷ್ಟರಿಂದ ತೊಂದೆರೆ ಉಂಟಾದಾಗ ನಮ್ಮ ACF ನ ಹೆಲ್ಪ್‌ಲೈನ್ ನಂಬರ್ 7411542876 ಗೆ ಕರೆ ಮಾಡಿ ತಿಳಿಸಿದರೆ ನಮ್ಮ ಸಂಘಟನೆ ಸದಾ ಅವರ ಬೆಂಬಲಕ್ಕೆ ನಿಲ್ಲುತ್ತೆ ಎಂದರು.
ಹಾಗೆಯೇ ಕಾರ್ಯಕ್ರಮದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ತೋರಿದ 50 ಜನರಿಗೆ ಆದರ್ಶ ನಾಯಕ ಪ್ರಶಸ್ತಿ ನೀಡಿ ಗೌರವಿಸಿದರು
Poll (Public Option)

Post a comment
Log in to write reviews