2024-12-24 07:55:33

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಕಬಳಿಕೆ

ಮೂಲ್ಕಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಜಮೀನಿನನ್ನು ಕಬಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ವರದಿಯಾಗಿದೆ. ಈ ಪ್ರಕರಣದಡಿಯಲ್ಲಿ ಹಳೆಯಂಗಡಿ ಇಂದಿರಾ ನಗರದ ನಿವಾಸಿ ಜಗದೀಶ್‌ ಕುಲಾಲ್‌ ಮತ್ತು ನಿತ್ಯಾನಂದ ಕುಂದರ್‌ ಎನ್ನುವರರನ್ನು ಮೂಲ್ಕಿ ಪೊಲೀಸರು ಬಂದಿಸಿದ್ದಾರೆ.
ಭವಾನಿ ಅಡಪ್ಪ ಎಂಬವರಿಗೆ ಸೇರಿದ ಸುರತ್ಕಲ್‌ ಗ್ರಾಮದ ಒಂದು ಎಕರೆ ಜಮೀನಿನ ಸರ್ವೆ ನಂಬರ್‌ 186/2ಸಿ ಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಏಪ್ರಿಲ್ 8ರಂದು ಮೂಲ್ಕಿಯ ಸಬ್‌ ರಿಜಿಸ್ಟಾರ್‌ ಕಚೇರಿಯಲ್ಲಿ ನೋಂದಣಿ ಮಾಡಿರುವುದಾಗಿ ಮಂಗಳೂರಿನ ಹರೀಶ್‌ ಶೆಟ್ಟಿ ಎಂಬುವವರು ಮೂಲ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.
 

Post a comment

No Reviews