2024-12-24 07:40:47

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಅಗಲಿದ ಪತ್ರಕತ೯ರಿಗೆ ಕೆಯುಡಬ್ಲ್ಯೂಜೆ ಯಿಂದ ಶ್ರದ್ಧಾಂಜಲಿ

ಬೆಂಗಳೂರು: ಹಿರಿಯ ಪತ್ರಕತ೯ರು ಮತ್ತು  ಮಾಧ್ಯಮದಲ್ಲಿ ಸುಧೀರ್ಘ ಅವಧಿಗಯವರೆಗೆ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಆರ್.ಜಯಕುಮಾರ್ ಮತ್ತು ಭೂಮಿಕಾ ಪತ್ರಿಕೆ ಸಂಪಾದಕರು ಬೆಂಗಳೂರು ನಗರ ಘಟಕದ ಕಾರ್ಯದರ್ಶಿ ಕೆ.ಲಕ್ಷ್ಮಣ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ನಡೆದ ನುಡಿನಮನ ಸಭೆಯಲ್ಲಿ ಹಿರಿಯ ಪತ್ರಕರ್ತರಾದ ರಾಜಾಶೈಲೇಶಚಂದ್ರ ಗುಪ್ತ, ಜಿ.ಎನ್.ಮೋಹನ್, ಕಂಕ ಮೂರ್ತಿ, ಬೋಪಯ್ಯ, ಶ್ರೀಜಾ, ಡಾ.ಲೀಲಾಸಂಪಿಗೆ, ಆರ್.ಎಸ್.ಆರಾಧ್ಯ, ಈ.ಬಸವರಾಜು ಕೆಯುಡಬ್ಲ್ಯೂಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ರಾಜ್ಯ ಖಜಾಂಚಿ ವಾಸುದೇವ ಹೊಳ್ಳ ಮತ್ತಿತರರು ಮಾತನಾಡಿದರು.

Post a comment

No Reviews