
ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿ ದಕ್ಷಿಣದ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿರುವ ಕೀತಿ೯ ಸುರೇಶ್ ಇದೀಗ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ನಟಿಸಲಿರುವ ಹೊಸ ಸಿನಿಮಾದಲ್ಲಿ ಕೀತಿ೯ ಸುರೇಶ್ ನಾಯಕಿಯಾಗಿ ನಟಿಸಲಿದ್ದಾರೆ.ಈ ಸಿನಿಮಾವನ್ನು ಹಿರಿಯ ಮತ್ತು ಜನಪ್ರಿಯ ನಿದೇ೯ಶಕ ಪ್ರಿಯದಶ೯ನ್ ನಿದೇ೯ಶನ ಮಾಡಲಿದ್ದು, ಸಿನಿಮಾದ ಟ್ರೈಲರ್ ಮತ್ತು ಟೀಸರ್ ಇನ್ನು ಬಿಡುಗಡೆ ಆಗಿಲ್ಲ.
Poll (Public Option)

Post a comment
Log in to write reviews