
ಥಿಯೇಟರ್‌ನಲ್ಲೇ ಕನ್ನಡದ ನಟನಿಗೆ ಮಹಿಳೆಯಿಂದ ಕಪಾಳಮೋಕ್ಷ ಆಗಿರುವ ಘಟನೆಯೊಂದು ಹೈದರಾಬಾದ್‌ನ ಥಿಯೇಟರ್‌ಗೆ ನಡೆದಿದೆ. ತೆಲುಗಿನ ‘ಲವ್ ರೆಡ್ಡಿ ಎಂಬ ಸಿನಿಮಾದಲ್ಲಿ ನಟಿಸಿದ್ದ ಕನ್ನಡದ ನಟ ಎನ್‌ಟಿ ರಾಮಸ್ವಾಮಿ ಹಲ್ಲೆ ನಡೆಸಿದ ಘಟನೆ ಹೈದರಾಬಾದ್‌ನ ನಿಜಾಂಪೇಟ್‌ನಲ್ಲಿರುವ ಜಿಪಿಆರ್ ಮಾಲ್‌ನಲ್ಲಿ ನಡೆದಿದೆ.
ಥಿಯೇಟರ್‌ನಲ್ಲಿ ಸಿನಿಮಾ ನೋಡುವಾಗ ಕ್ಲೈಮ್ಯಾಕ್ಸ್ ಸೀನ್ ನೋಡಿ ನಂತರ ಮಹಿಳೆ ಭಾವುಕರಾಗಿದ್ದರು. ಇದೇ ವೇಳೆ, ಚಿತ್ರತಂಡ ವೇದಿಕೆ ಹತ್ತಿದೆ. ಮಹಿಳೆಯೊಬ್ಬರು ಕೋಪದಿಂದ ಅಲ್ಲಿಗೆ ಹೋಗಿ ನಾಯಕಿಯ ತಂದೆ ಪಾತ್ರಧಾರಿ ರಾಮಸ್ವಾಮಿ ಕೆನ್ನೆಗೆ ಬಾರಿಸಿದ್ದಾರೆ
Tags:
Poll (Public Option)

Post a comment
Log in to write reviews