ಟಾಪ್ 10 ನ್ಯೂಸ್
ಪೆನ್ಡ್ರೈವ್ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಕೈವಾಡ-ಜೆ ಡಿ ಎಸ್ ಕಾರ್ಯಕರ್ತರ ಆರೋಪ

ಪ್ರಜ್ವಲ್ ರೇವಣ್ಣರ ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆಶಿವಕುಮಾರ್ ಕೈವಾಡ ಇದೆ ಎಂದು ಜೆ ಡಿ ಎಸ್ ಕಾರ್ಯಕತ೯ರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಜೆ ಡಿ ಎಸ್ ಕಾರ್ಯಕರ್ತರು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಆವೇಳೆ ಕಾರ್ಯಕರ್ತರು ಪೆನ್ ಡ್ರೈವ್ ಹಂಚಿ ಸಾವಿರಾರು ಮಹಿಳೆಯರ ಮಾನ ಹರಾಜು ಹಾಕಿದ ಡಿ.ಕೆಶಿವಕುಮಾರ್ ಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ .
Tags:
Poll (Public Option)

Post a comment
Log in to write reviews