
ದೇಶದೆಲ್ಲೆಡೆ ಬಿಡುಗಡೆಯಾಗಿ ಸಖತ್ ಸದ್ದು ಮಾಡಿದ್ದ, 777 ಚಾರ್ಲಿ ಸಿನಿಮಾ ಈಗ ಗಡಿ ದಾಟಿ ಯಶಸ್ಸು ಕಾಣಲಿದೆ. ಕಿರಣ್ ರಾಜ್ ನಿರ್ದೇಶನದ ರಕ್ಷಿತ್ ಶೆಟ್ಟಿ ನಟನೆಯ ಈ ಸಿನಿಮಾಗೆ ಜಪಾನಿನಲ್ಲಿ ಬೇಡಿಕೆ ಬಂದಿದೆ.
ಶೀಘ್ರದಲ್ಲೇ 777 ಚಾರ್ಲಿ ಚಿತ್ರ ಜಪಾನಿನಲ್ಲಿ ಬಿಡುಗಡೆಯಾಗಲಿದ್ದು, ಈ ಬಗ್ಗೆ ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ.
Tags:
Poll (Public Option)

Post a comment
Log in to write reviews