2024-09-19 09:18:53

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

1 ಲಕ್ಷ ರೂ ಭರ್ಜರಿ ಆಫರ್‌ ಕೊಟ್ಟ ಜನತಾ ಪಕ್ಷ

ಮಹಿಳಾ ದೌರ್ಜನ್ಯ ಕೇಸ್ ನಲ್ಲಿ ನಾಪತ್ತೆ ಆಗಿರುವ ಪ್ರಜ್ವಲ್ ರೇವಣ್ಣನನ್ನು ಹುಡುಕಿ ಕೊಟ್ರೆ 1 ಲಕ್ಷ ಬಹುಮಾನ ಕೊಡುವುದಾಗಿ ಜನತಾ ಪಕ್ಷದ ಕಾರ್ಯಕರ್ತರು ಭರ್ಜರಿ ಆಫರ್ ಘೋಷಿಸಿದ್ದಾರೆ.

ಜನತಾ ಪಕ್ಷದ ಕಾರ್ಯಕರ್ತರು ಮೇ ೧೧ (ಇಂದು)  ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಪ್ರಜ್ವಲ್ ಪೋಸ್ಟರ್ ಗಳನ್ನು ಅಂಟಿಸಿ ಪ್ರತಿಭಟನೆಯನ್ನು ಮಾಡುತ್ತಿದ್ದರು. ಆವೇಳೆ ಗೋಡೆಗಳಿಗೆ ಅಂಟಿಸಿದ ಪೋಸ್ಟ್ಗಳನ್ನು ಕಿತ್ತುಹಾಕಿ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

Post a comment

No Reviews