
ಮೊಬೈಲ್ ಆ್ಯಪ್ಗಳ ಮೂಲಕ ಅಕ್ರಮವಾಗಿ ಐಪಿಎಲ್ ದಂಧೆ ನಡೆಸುತ್ತಿದ್ದ ಗ್ಯಾಂಗ್ ಅನ್ನು ಉಡುಪಿ ಸಿ ಇ ಎನ್ ಪೊಲೀಸರು ಬಂಧಿಸಿದ್ದಾರೆ
ಮೇ 8 ರಂದು ಕುಂದಾಪುರ ನಗರದ ಗಾಂಧಿ ಮೈದಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ನಿಂತು ಮೂವರು ಯುವಕರು ಬೆಟ್ಟಿಂಗ್ ಆಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಅಪರಾಧಿಗಳನ್ನು ಬಂಧಿಸಿದ್ದಾರೆ. ಸುದರ್ಶನ್ ಹಾಗೂ ಕರ್ತವ್ಯ ಎಂಬ ಇಬ್ಬರು ಯುವಕರು ಪೊಲೀಸರಿಗೆ ಸೆರೆಯಾಗಿದ್ದು, ಮತ್ತೊಬ್ಬ ಯುವಕ ಪರಾರಿಯಾಗಿದ್ದಾನೆ.
Tags:
Poll (Public Option)

Post a comment
Log in to write reviews