
ಗಾಜಾದಲ್ಲಿನ ಯುದ್ಧಭೂಮಿ ರಾಫಾ ದಲ್ಲಿ ಭಾರತ ಮೂಲದ ವಿಶ್ವಸಂಸ್ಥೆಯ ಸೇನಾಧಿಕಾರಿ ಅನಿಲ್ ವೈಭವ್ (46) ಸೋಮವಾರ ಹುತಾತ್ಮರಾಗಿದ್ದಾರೆ.
ಕಾಳೆ ಅವರು ಸಂಚರಿಸುತ್ತಿದ್ದ ವಿಶ್ವ ಸಂಸ್ಥೆಯ ವಾಹನ ರಾಫಾದಲ್ಲಿ ರಾಕೆಟ ದಾಳಿಗೆ ತುತ್ತಾಗಿದ್ದರಿಂದ ಭಾರತದ ಯೋಧ ಪುತ್ರ ಜೀವತ್ಯಾಗ ಮಾಡಿದ್ದಾರೆ. ಕಾಳೆ ಅವರ ಜತೆಗಿದ್ದ ಸಹೋದ್ಯೋಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಳೆ ಅವರಿದ್ದ ವಾಹನ ರಾಫಾದಲ್ಲಿನ ವಿಶ್ವಸಂಸ್ಥೆ ಆಸ್ಪತ್ರೆಗೆ ತೆರಳುತ್ತಿ ದ್ದಾಗ ಬಾಂಬ್ ದಾಳಿಯಾಗಿದೆ.
Tags:
Poll (Public Option)

Post a comment
Log in to write reviews