ರಾಜಕೀಯ
ಪ್ರಜ್ವಲ್ ರೇವಣ್ಣ ಗೃಹ ಸಚಿವರೇ ಕೇವಲ ಕೇಂದ್ರಕ್ಕೆ ಪತ್ರ ಬರೆದರೆ ಆಗೋದಿಲ್ಲ …: ಹೆಚ್.ಡಿ.ಕೆ

ಕೇಂದ್ರ ಸರ್ಕಾರ ನಮ್ಮೊಂದಿಗೆ ಸ್ಪಂದಿಸುತ್ತಿಲ್ಲ ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಗೃಹ ಸಚಿವರು ಕೇವಲ ಕೇಂದ್ರಕ್ಕೆ ಪತ್ರ ಬರೆದರೆ ಆಗೋದಿಲ್ಲ. ಯಾವ ರೀತಿ ಕರೆತರಬೇಕು, ಕಾನೂನಿನಲ್ಲಿ ಯಾವೆಲ್ಲ ಅವಕಾಶ ಇದೆ ಅರಿತುಕೊಳ್ಳಲಿ. ಕಾನೂನು ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ.ಈ ಪ್ರಕರಣ ನಮಗೂ ಹೊಸದು ಅಂತ ಕೇಂದ್ರಕ್ಕೆ ಪತ್ರ ಬರೆದು ಕುಳಿತರೆ ಆಗಲ್ಲ ಎಂದು ಕಡಕ್ಕಾಗಿ ಪ್ರತಿಕ್ರಿಯೆ ನೀಡಿದ್ದಾರೆ.
Poll (Public Option)

Post a comment
Log in to write reviews