2024-12-24 07:15:35

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮತದಾರರನ್ನು ಸೆಳೆಯಲು 5 ರೂ ಗೆ ಇಡ್ಲಿ..!

ಶಾಹಿ ಗುರುತು ತೋರಿಸಿದರೆ 5 ರುಪಾಯಿಗೆ ಉಪಹಾರ ಕೊಡುವುದಾಗಿ ವರ್ತಕರೊಬ್ಬರು ಘೋಷಿಸಿದ್ದಾರೆ. ಹುಬ್ಬಳ್ಳಿಯ ಭಾಸ್ಕರ್ ಡೋಂಗ್ರೆ ಎಂಬ ವ್ಯಾಪಾರಿಯೊಬ್ಬರು ಮತದಾರರನ್ನು ಮತಗಟ್ಟೆಗೆ ಸೆಳೆಯಲು 5 ರೂಪಾಯಿಗೆ ಇಡ್ಲಿ ನೀಡಲು ನಿರ್ಧರಿಸಿದ್ದಾರೆ.

ಸುಮಾರು 500 ಮತದಾರರಿಗೆ ರಿಯಾಯಿತಿ ದರದಲ್ಲಿ ಇಡ್ಲಿ ನೀಡುವುದಾಗಿ ವ್ಯಾಪಾರಿ ಹೇಳಿಕೆ ನೀಡಿದ್ದಾರೆ.

 

Post a comment

No Reviews