
ಬೆಂಗಳೂರು: ಸ್ಯಾಂಡಲ್‌ವುಡ್ ಕ್ವೀನ್ ಹಾಗೂ ಮೋಹಕತಾರೆ ರಮ್ಯಾ ಅವರ ಮದುವೆ ವಿಚಾರ ಆಗಾಗ ಕೇಲುತ್ತಲೇ ಇರುತ್ತದೆ. ಈ ಬಗ್ಗೆ ನಟಿ ರಮ್ಯಾ ಕೂಡ ಆಗಾಗ ಬಂದು ಸ್ಪಷ್ಟನೆ ಕೊಡುತ್ತಲೇ ಬಂದಿದ್ದಾರೆ ಇತ್ತೀಚೆಗೂ ರಮ್ಯಾ ಖ್ಯಾತ ಉದ್ಯಮಿ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು ಈ ಬಗ್ಗೆ ರಮ್ಯಾ ಖುದ್ದು ಸ್ಪಷ್ಟನೆ ಕೊಟ್ಟಿದ್ದಾರೆ.
ಮಾಧ್ಯಮಗಳಿಂದ ನಾನು ಹಲವಾರು ಬಾರಿ ಮದುವೆಯಾಗಿದ್ದೇನೆ, ಆ ಬಗ್ಗೆ ಲೆಕ್ಕಾ ಇಲ್ಲ . ನಾನು ಎಲ್ಲಿ ಯಾರನ್ನು ಮದುವೆಯಾಗ್ತಿನಿ ಎಂಬುದನ್ನು ನಾನೇ ಖುದ್ದು ತಿಳಿಸುತ್ತೇನೆ, ರೂಮರ್ಸ್‌ಗಳನ್ನು ಹಂಬಿಸುವ ಮೊದಲು ಪರಿಶೀಲಿಸಿ ಎಂದು ಇನ್ಸ್ಟಾ ಗ್ರಾಮ್‌ನಲ್ಲಿ ಬರೆದು ಕೊಂಡಿದ್ದಾರೆ.
Poll (Public Option)

Post a comment
Log in to write reviews