
ಚಿತ್ರದುರ್ಗದಿಂದ ದಾವಣಗೆರೆಗೆ ಸಂಪರ್ಕಿಸುವ ರಸ್ತೆಯಲ್ಲಿ 72 ಕಿಲೋ ಮೀಟರ್ ದೂರದ ಹೊಸ ಆರು ಪಥದ ಹೆದ್ದಾರಿ (Bengaluru Mumbai 6 Lane Highway) ನಿರ್ಮಾಣವಾಗುತ್ತಿದೆ. ಇನ್ನೇನು ಕೆಲವೇ ಸಮಯದಲ್ಲಿ ಸೇವೆಗೆ ಸಜ್ಜಾಗಿ ನಿಲ್ಲಲಿದೆ.
ಈ 6 ಪಥದ ಹೆದ್ದಾರಿಯು ಬೆಂಗಳೂರು ಮತ್ತು ಮುಂಬೈ ಪ್ರಯಾಣಿಕರಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡಿಕೊಡಲಿದೆ.
72 ಕಿಲೋ ಮೀಟರ್ ದೂರದ ಈ ಷಟ್ಟಥ ಹೆದ್ದಾರಿ ಯೋಜನೆಗೆ ಅಂದಾಜು 1400 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಸೋಮವಾರ ಈ ಭಾಗದಲ್ಲಿ 6 ಪಥದ ಹೆದ್ದಾರಿ ನಿರ್ಮಾಣದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
Tags:
- India News
- Kannada News
- Chitradurga Davanagere Highway
- chitradurga
- tumkur chitradurga davanagere
- chitradurga to davanagere journey
- tumkur chitradurga davanagere cost
- 6 lane highway progress - chitradurga to davanagere - ksrtc
- davangere
- highway
- davanagere chitradurga tumkur railway project live updates
Poll (Public Option)

Post a comment
Log in to write reviews