2024-09-19 09:16:29

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪ್ರಜ್ವಲ್ ರೇವಣ್ಣಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯ : ಕಾಂಗ್ರೆಸ್

ಏಪ್ರಿಲ್ 28 ರಂದು  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ಪ್ರಜ್ವಲ್ ರೇವಣ್ಣಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.

ಭಾನುವಾರ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಆವರಣದಲ್ಲಿ ಪ್ರಜ್ವಲ್ ವಿರುದ್ಧ ಧರಣಿ ನಡೆಯಿತು. ಈ ವೇಳೆ ಮಾತನಾಡಿದ ಅವರು ದೇಶದ ಮೇಲೆ ಗೌರವ ಇರುವ  ಕುಟುಂಬ ಎಂದು ಹೇಳುವ ದೇವೇಗೌಡರ ಮೊಮ್ಮಗನಿಂದಲೇ ಈ ದುಷ್ಕೃತ್ಯ ನಡೆದಿದೆ. ಆದರೆ ಈಗ ಅವರು ಯಾರು  ಮಹಿಳೆಯರ ರಕ್ಷಣೆ ಬಗ್ಗೆ ಒಂದೇ ಒಂದು ಮಾತನಾಡದೆ ಇರುವುದು ಬೇಸರ ಸಂಗತಿಯಾಗಿದೆ ಎಂದರು.

Post a comment

No Reviews