
ಮುಂಬೈ: 2025ರ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಕೋಚ್ ಸ್ಥಾನವನ್ನು ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ತುಂಬುವ ಸಾಧ್ಯತೆಗಳಿವೆ.
ಆಶೀಶ್ ನೆಹ್ರಾ ಅವರು ತಂಡದ ಕೋಚ್ ಸ್ಥಾನದಿಂದ ಹೊರಬಂದಿದ್ದು, ಈ ಸ್ಥಾನಕ್ಕೆ ಯುವರಾಜ್ ಸಿಂಗ್ ಬರಲಿದ್ದಾರೆ ಎಂಬ ವದಂತಿಗಳು ಹಬ್ಬವೆ. ಸದ್ಯ ನೆಹ್ರಾ ಸೇರಿ ಎಲ್ಲಾ ಕೋಚ್‌ಗಳ ಮೂರು ವರ್ಷಗಳ ಒಪ್ಪಂದ ಹಿನ್ನೆಲೆಯಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ಕೋಚ್ ಮಾಡಲು ಅವಕಾಶಗಳಿವೆ. ಆದರೆ, ಇವೆಲ್ಲದಕ್ಕೆ ಯುವರಾಜ್ ಸಿಂಗ್ ಒಪ್ಪಲಿದ್ದಾರಾ ಎಂಬುದನ್ನು ಕಾದುನೋಡಬೇಕಿದೆ.
Poll (Public Option)

Post a comment
Log in to write reviews