
ಮಂಗನ ಕಾಯಿಲೆಯಿಂದಾಗಿ 5 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಸಿದ್ದಾಪುರ ತಾಲೂಕಿನ ಅರೆದೂರಿನಲ್ಲಿ ನಡೆದಿದೆ. ಕೆಲವು ದಿನಗಳಿಂದ ಬಾಲಕಿ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 5 ರಂದು ಮೃತಪಟ್ಟಿದ್ದಾಳೆ.
ಈ ಮೂಲಕ ಉತ್ತರ ಕನ್ನ ಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ 9 ಕ್ಕೆ ಏರಿದೆ. ಇದೂವರೆಗೆ ತಾಲೂಕಿನಲ್ಲಿ ಬರೊಬ್ಬರಿ 90 ಪ್ರಕರಣಗಳು ವರದಿಯಾಗಿವೆ
Poll (Public Option)

Post a comment
Log in to write reviews