ಟಾಪ್ 10 ನ್ಯೂಸ್
ಟಿ20 ವಿಶ್ವಕಪ್ ಫೈನಲ್ ನಲ್ಲಿ ಭಾರತ ಗೆದ್ದು ಬರಲಿ ಎಂದು ಸ್ಯಾಂಡ್ ಆರ್ಟ್ ಮೂಲಕ ಶುಭಕೋರಿದ ಫ್ಯಾನ್ಸ್

ಉಡುಪಿ : ಟಿ20 ವಿಶ್ವಕಪ್ ಫೈನಲ್ ನಲ್ಲಿ ಟೀಂ ಇಂಡಿಯಾ ಗೆದ್ದು ಬರಲಿ ಎಂದು ಉಡುಪಿಯಲ್ಲಿ ಅಭಿಮಾನಿಗಳು ಸ್ಯಾಂಡ್ ಆರ್ಟ್ ಮೂಲಕ ಶುಭಕೋರಿದ್ದಾರೆ.
ಉಡುಪಿಯ ಕೋಟೇಶ್ವರ ಕಡಲ ತೀರದಲ್ಲಿ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಜೈ ಹೋ ಇಂಡಿಯಾ ಕಲಾಕೃತಿ ರಚಿಸಿದ್ದಾರೆ.
ಇನ್ನು ವೆಸ್ಟ್ ಇಂಡೀಸ್ ನ ಬಾರ್ಬಡೋಸ್ನಲ್ಲಿ ಇಂದು ರಾತ್ರಿ 8 ಗಂಟೆಗೆ ದಕ್ಷಿಣ ಆಫ್ರಿಕಾ ಭಾರತ ಫೈನಲ್ನಲ್ಲಿ ಸೆಣೆಸಾಡಲಿವೆ. ಎರಡೂ ತಂಡಗಳೂ ಬಲಾಡ್ಯ ತಂಡಗಳಾಗಿದ್ದರೂ ಭಾರತದ ಕೈ ಮೇಲಾಗಿದೆ. 10 ವರ್ಷದ ನಂತರ ಎರಡನೇ ಬಾರಿ ಚುಟುಕು ವಿಶ್ವಕಪ್ ಫೈನಲ್ಗೆ ಬಂದು ಗೆಲ್ಲುವ ಹುಮ್ಮಸ್ಸಿನಲ್ಲಿ ಭಾರತವಿದೆ.
Poll (Public Option)

Post a comment
Log in to write reviews