
ಕೇರಳದಲ್ಲಿ ಮತ್ತೆ ಮೆದಳು ಸೋಂಕು ಭೀತಿ ಆವರಿಸಿದೆ. ಮಲಪ್ಪುರಂನ 5 ವಷ೯ದ ಬಾಲಕಿಗೆ ಮೆದುಳು ಸೋಂಕು ಇರುವುದು ಪತ್ತೆಯಾಗಿದೆ.
ಕಡಲುಂಡಿ ನದಿಯಲ್ಲಿ ಸ್ನಾನ ಮಾಡಿದ ಕೆಲವು ದಿನಗಳ ನಂತರ ಬಾಲಕಿಯಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡಿವೆ. ಕೋಯಿ ಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದು, ಮತ್ತೋಂದೆಡೆ ಮುಂಜಾಗ್ರತಾ ಕ್ರಮಗಳು, ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವ, ಕ್ರಮಗಳನ್ನು ತೀವ್ರವಾಗಿ ನಡೆಸಲಾಗುತ್ತಿದೆ.
Tags:
Poll (Public Option)

Post a comment
Log in to write reviews